ಸಾಮಾಜಿಕ ಜಾಲತಾಣದ ಮೂಲಕ ರಮ್ಯಾ ವಿಶ್ ಮಾಡಿದ್ದಾರೆ. ರಕ್ಷಿತಾ ಜೊತೆ ಇರುವ ಫೋಟೋವನ್ನು ಶೇರ್ ಮಾಡಿ, ನನ್ನ ಸಿನಿ ಪಯಣ ನೀವಿಲ್ಲದೆ ಪೂರ್ಣವಾಗಲ್ಲ ಎಂದು ಬರೆದುಕೊಂಡಿದ್ದಾರೆ.Actress Ramya shares a throwback picture as She wishes Rakshita on her birthday.